ಜನ ಸ್ನೇಹಿ ಪೊಲೀಸ್ ಅಧಿಕಾರಿ ಪಿ.ಕೆ ರಾಜು ವರ್ಗಾವಣೆ;ಕೊಡಗು ಬ್ಲಡ್ ಡೋನರ್ಸ್ ನಿಂದ ಬೀಳ್ಕೊಡುಗೆ

May 11, 2026 - 21:01
 0  404
ಜನ ಸ್ನೇಹಿ ಪೊಲೀಸ್ ಅಧಿಕಾರಿ ಪಿ.ಕೆ ರಾಜು ವರ್ಗಾವಣೆ;ಕೊಡಗು ಬ್ಲಡ್ ಡೋನರ್ಸ್ ನಿಂದ ಬೀಳ್ಕೊಡುಗೆ

ಮಡಿಕೇರಿ: ನಗರ ಠಾಣೆ ವೃತ್ತ ನಿರೀಕ್ಷರಾಗಿದ್ದ ಟಿ.ಕೆ ರಾಜು ಅವರು ವರ್ಗಾವಣೆಗೊಂಡಿದ್ದು, ಕೊಡಗು ಬ್ಲಡ್ ಡೋನರ್ಸ್ (ರಿ ) ಪದಾಧಿಕಾರಿಗಳು ಅವರನ್ನು ಭೇಟಿಯಾಗಿ ತುರ್ತು ಸಂದರ್ಭದಲ್ಲಿ ರಕ್ತದ ಬೇಡಿಕೆ ಇದ್ದಾಗ ತಮ್ಮ ಇಲಾಖಾ ಸಿಬ್ಬಂದಿಗಳನ್ನು ರಕ್ತದಾನ ಮಾಡಲು ಕಳುಹಿಸುತ್ತಿದ್ದನ್ನು ಸ್ಮರಿಸಿ, ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0