ವಿರಾಜಪೇಟೆ: ಮೂಗಿನ ಮೇಲೆ ಗ್ಯಾಸ್ ಸಿಲಿಂಡರ್ ಬ್ಯಾಲೆನ್ಸ್ ಮಾಡಿದ ಯುವಕನ ಕೌಶಲ್ಯಕ್ಕೆ ತಲೆಬಾಗಿದ ಜನ

ವಿರಾಜಪೇಟೆಯಲ್ಲಿ ಭಾನುವಾರ COMPANIONS ವಿದ್ಯಾರ್ಥಿಗಳು ಆಯೋಜಿಸಿದ್ದ ಆಲ್ ಇಂಡಿಯಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಶ್ವದಾಖಲೆ ಸೃಷ್ಟಿಸಿರುವ ಕೇರಳದ ಉಮರ್ ಫ್ರೀ ಸ್ಟೈಲರ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಗಮನ ಸೆಳೆದರು.