ಪೊನ್ನಂಪೇಟೆ:ಹಸುಗಳ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದು,ಹಸುಗಳು ಸಾವು
ಪೊನ್ನಂಪೇಟೆ: ತಾಲೂಕಿನ ತೆರಾಲು ಗ್ರಾಮದ ಬೊಟ್ಟಂಗಡ ಡಾಲಿ ಪೂವಪ್ಪರವರಿಗೆ ಸೇರಿದ್ದ ಮೂರು ಹಸುಗಳ ಮೇಲೆ 11 KV ವಿದ್ಯುತ್ ತಂತಿ ತುಂಡಾಗಿ ಬಿದ್ದು ಹಸುಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಾಲ್ಕು ಗಂಟೆಗೆ ನಡೆದಿದೆ
ವರದಿ:ಚೆಪ್ಪುಡಿರ ರೋಷನ್ ಪೊನ್ನಂಪೇಟೆ