Kodagu

ಪೊನ್ನಂಪೇಟೆ: SIR ಪ್ರಕ್ರಿಯೆಗೆ ಕಾಂಗ್ರೆಸ್ ಸಾಥ್, ಬಿಎಲ್‌ಎಗಳು ಸಕ್ರಿಯ

admincoorgdaily

ಪೊನ್ನಂಪೇಟೆ: SIR ಪ್ರಕ್ರಿಯೆಗೆ ಕಾಂಗ್ರೆಸ್ ಸಾಥ್, ಬಿಎಲ್‌ಎಗಳು ಸಕ್ರಿಯ

ಪೊನ್ನಂಪೇಟೆ, ಜೂನ್ 29: ಪೊನ್ನಂಪೇಟೆ ಬ್ಲಾಕ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ -SIR ಪ್ರಕ್ರಿಯೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಭಾಗವಹಿಸಿದರು.

ಈ ಸಂದರ್ಭ ಬೂತ್ ಮಟ್ಟದ ಏಜೆಂಟ್ -BLA-2 ಗಳಾದ ಹ್ಯಾರಿಸ್, ಅನಿಶ್, ಸುನಿಲ್ ಹಾಗೂ ಬೂತ್ ಮಟ್ಟದ ಅಧಿಕಾರಿ -BLO ಮಂಗಳ ಉಪಸ್ಥಿತರಿದ್ದರು. ಬಿಎಲ್‌ಎಗಳು ಮನೆ-ಮನೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ಹಾಗೂ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದಾರೆ.