ಜು.22 ರಂದು ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ ಜು.21:-66/11 ಕೆ.ವಿ ಪೊನ್ನಂಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತುರ್ತು ನಿರ್ವಾಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಸದರಿ ಕೇಂದ್ರದಿAದ ಹೊರಹೊಮ್ಮುವ ಈ2-ಕುಟ್ಟ, ಈ5-ಕೆ.ಬಾಡಗ, ಈ9-ಮಂಚಳ್ಳಿ, ಈ6-ಬೀರುಗ ಫೀಡರ್‌ನಲ್ಲಿ ದಿನಾಂಕ 22.07.2026ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ಸರಬರಾಜಾಗುವ ಗ್ರಾಮಗಳಾದ ಕುಟ್ಟ, ಮಂಚಳ್ಳಿ, ಪೂಜೆಕಲ್ಲು, ನಲ್ಲೂರು, ನಾಗರಹೊಳೆ, ನಾಣಾಚಿ, ನಾಥಂಗಾಲ, ಸಿಂಕೋನ, ಚೂರಿಕಾಡುವ, ಕೆ.ಬಾಡಗ, ಕೆ.ಎಂ ಕೊಲ್ಲಿ, ಹಾಲಂದೋಡು, ಬೀರುಗ, ಕಾಯಿಮನೆ, ಇರ್ಪು, ಕುರ್ಚಿ, ಚಪ್ಪಡಿಕೊಲ್ಲಿ, ಕುಮಟೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.