ಆಗಸ್ಟ್ 19ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Aug 18, 2026 - 18:49
 0  616
ಆಗಸ್ಟ್ 19ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಮಡಿಕೇರಿ:-ವಿದ್ಯುತ್ ವಿತರಣಾ ಕೇಂದ್ರ 66/11 ಕೆ.ವಿ ಪೊನ್ನಂಪೇಟೆ ಮತ್ತು ಶ್ರೀಮಂಗಲದಲ್ಲಿ ಆಗಸ್ಟ್, 19 ರಂದು ಬೆಳಗ್ಗೆ 10 ರಿಂದ 05 ಗಂಟೆಯವರೆಗೆ ದುರಸ್ತಿ ಕಾರ್ಯ ನಿರ್ವಹಣೆ ಕಾಮಗಾರಿ ನಡೆಸಬೇಕಾಗಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಫ್1 ನಲ್ಲೂರು, ಎಫ್2 ಬಾಳೆಲೆ, ಎಫ್4 ಪೊನ್ನಂಪೇಟೆ, ಎಫ್5 ಕುಂದ, ಎಫ್6 ಬೇಗೂರು, ಎಫ್7 ಅರವತ್ತೋಕ್ಲು, ಎಪ್8 ಗೋಣಿಕೊಪ್ಪಲು, ಎಪ್9 ಹಾತೂರು, ಎಫ್10 ಹೈಸೊಡ್ಲೂರು, ಎಫ್11 ಕೋಟೂರು, ಎಫ್12 ಪಾಲಿಬೆಟ್ಟ, ಎಫ್13 ಹೊಸೂರು, ಎಫ್14 ಕಿರುಗೂರು, ಎಪ್15 ಚಿಕ್ಕಸೊಡ್ಲೂರು, ಎಫ್16 ದೇವನೂರು, ಎಫ್17 ಮಾಯಾಮುಡಿ, ಎಫ್ 18 ತಿತಿಮತಿ, ಎಪ್1 ಬಿರುನಾಣಿ, ಎಫ್2 ಕುಟ್ಟ, ಎಫ್3 ಶ್ರೀಮಂಗಲ, ಎಪ್4 ಕಾನೂರು, ಎಫ್5 ಕೆ. ಬಾಡಗ, ಎಫ್6 ಬೀರುಗ, ಎಫ್7 ಟಿ. ಶೆಟ್ಟಿಗೇರಿ, ಎಪ್9 ಮಂಚಳ್ಳಿ, ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

 ಈ ಮಾರ್ಗಗಳಿಂದ ವಿದ್ಯುತ್ ಪೂರೈಕೆಯಾಗುವ ಗ್ರಾಮಗಳಾದ ನಲ್ಲೂರು, ಕಿರುಗೂರು, ಬಾಳೆಲೆ, ನಿಟ್ಟೂರು, ಕೊಟ್ಟಗೇರಿ, ಪೊನ್ನಂಪೇಟೆ, ಕುಂದ, ಹಳ್ಳಿಗಟ್ಟು, ಬೇಗೂರು, ಅರುವತ್ತೋಕ್ಲು, ಗೋಣಿಕೊಪ್ಪಲು, ಹಾತೂರು, ಕೈಕೇರಿ, ಹೈಸೊಡ್ಲೂರು, ಕೋಟೂರು, ಮುಗುಟಗೇರಿ, ಪಾಲಿಬೆಟ್ಟ, ಹೊಸೂರು, ಅತ್ತೂರು, ಕಿರುಗೂರು, ಮತ್ತೂರು, ಚಿಕ್ಕೆಸೊಡ್ಲೂರು, ಬೆಸಗೂರು, ಕೋಟೂರು, ಕಾನೂರು, ಹೊಸೂರು, ದೇವನೂರು, ರಾಜಪುರ, ಮಾಯಾಮುಡಿ, ದೇವರಪುರ, ತಿತಿಮತಿ, ನೋಕ್ಯ, ಮರೂರು, ಬಿರುನಾಣಿ, ಕುಟ್ಟ, ಸಿಂಕೋನ, ತ್ಯೆಲ, ನಾಗರಹೊಳೆ, ಕಾನೂರು, ಕೆ. ಬಾಡಗ, ಬೀರುಗ, ಟಿ ಶೆಟ್ಟಿಗೇರಿ, ಮಂಚಳ್ಳಿ, ಹುದಿಕೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1