ಬಾಡಗ ಬಾಣಂಗಾಲದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪುತ್ತರಿ ವೆಳ್ಳಾಟಂ

Dec 5, 2025 - 20:35
 0  413
ಬಾಡಗ ಬಾಣಂಗಾಲದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪುತ್ತರಿ ವೆಳ್ಳಾಟಂ

ಸಿದ್ದಾಪುರ: ಬಾಡಗ ಬಾಣಂಗಾಲದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಪುತ್ತರಿ ವೆಳ್ಳಾಟಂ ನಡೆಯಿತು. ಶ್ರೀ ಮುತ್ತಪ್ಪ ತೆರೆಯೊಂದಿಗೆ ಕದಿರು ತೆಗೆಯಲಾಯಿತು. ಈ ಸಂದರ್ಭ ಆಡಳಿತ ಮಂಡಳಿಯ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1