ಆರ್ ಜಿ ಗ್ರೂಪ್ ಗೆಳೆಯರ ಬಳಗ ವತಿಯಿಂದ ಶಾಲಾ ಮಕ್ಕಳಿಗೆ ಕಿಟ್ ವಿತರಣೆ

ಆರ್ ಜಿ ಗ್ರೂಪ್ ಗೆಳೆಯರ ಬಳಗ ವತಿಯಿಂದ ಶಾಲಾ ಮಕ್ಕಳಿಗೆ ಕಿಟ್ ವಿತರಣೆ

ವಿರಾಜಪೇಟೆ : 79 ನೇ ಸ್ವಾತಂತ್ರೋತ್ಸವದ ಅಂಗವಾಗಿ ಆ‌ರ್ ಜಿ ಗ್ರೂಪ್ ಗೆಳೆಯರ ಬಳಗ ಅಮ್ಮತಿ ವತಿಯಿಂದ ತಿತಿಮತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೊಖ್ಯ ಶಾಲಾ ಮಕ್ಕಳಿಗೆ ಮದ್ಯಾಹ್ನ ಊಟ ವಿತರಿಸಲಾಯಿತ.ಹಾಗೂ ವಿದ್ಯಾರ್ಥಿಗಳಿಗೆ ಕಿಟ್, ಕೂಡ ಕೊಡಲಾಯಿತು.ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳಿಗೆ ಮ್ಯಾಜಿಕ್ ರಾಜೇಶ್ ರವರಿಂದ ಉಚಿತವಾಗಿ ಮ್ಯಾಜಿಕ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಆರ್ ಜಿ ಗ್ರೂಪ್ ಹೆರಾಲ್ಡ್, ಶಿವಪ್ಪ, ರವಿ, ವಿನಾಯಕ, ಬಿಪಿನ್, ರಾಜೇಶ್, ಹಾಗೂ ಶಾಲೆಯ ಶಿಕ್ಷಕರು ಪಾಲ್ಗೊಂಡಿದರು.