ಮಳೆಯಾರ್ಭಟ: ಕುಸಿದು ಬಿದ್ದ ಮುಕ್ಕಾಟಿರ ಐನ್ ಮನೆ

Jun 26, 2025 - 22:14
 0  193
ಮಳೆಯಾರ್ಭಟ: ಕುಸಿದು ಬಿದ್ದ ಮುಕ್ಕಾಟಿರ ಐನ್ ಮನೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ಬಳಿಯ ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಂದಾಡು ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಗ್ರಾಮದ ಮುಕ್ಕಾಟಿರ ಕುಟುಂಬಸ್ಥರ ಐನ್ ಮನೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಐನ್ ಮನೆಯಲ್ಲಿ ಯಾರು ವಾಸವಿಲ್ಲದೆ ಖಾಲಿಯಾಗಿವುದರಿಂದ ಬಾರಿಹನಾಗುತ್ತ ತಪ್ಪಿದಂತಾಗಿದೆ.ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0