ಮರಗೋಡಿನಲ್ಲಿ ರಸ್ತೆ ತಡೆ ಪ್ರತಿಭಟನೆ
ಮಡಿಕೇರಿ: ಮರಗೋಡಿನಲ್ಲಿ ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ ನಡೆಯಿತು. 20 ವರ್ಷಗಳಿಂದ ಡಾಂಬರೀಕರಣವಾಗದ ಕಟ್ಟೆಮಾಡು, -ಮರಗೋಡು ರಸ್ತೆಯ ನಿರ್ಲಕ್ಷ್ಯ ವಿರುದ್ಧ ಬೇಸೆತ್ತ ಗ್ರಾಮಸ್ಥರು ಮರಗೋಡು ಗ್ರಾಮ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ PWD ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಮಡಿಕೇರಿ DYSP ಸೂರಜ್ ಭೇಟಿ ನೀಡಿದ್ದಾರೆ. ರಸ್ತೆ ತಡೆಸದೆ ಪ್ರತಿಭಟನೆ ಮಾಡುವಂತೆ ಸೂಚನೆ ನೀಡಿದ್ದರು.
What's Your Reaction?
Like
1
Dislike
0
Love
1
Funny
0
Angry
0
Sad
0
Wow
1
