ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕುಶಾಲನಗರದ ಎಸ್. ಎಸ್. ನಕುಲ್ ನೇಮಕ

Jul 20, 2026 - 16:51
Jul 20, 2026 - 16:58
 0  243
ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕುಶಾಲನಗರದ ಎಸ್. ಎಸ್. ನಕುಲ್ ನೇಮಕ

ಕುಶಾಲನಗರ, ಜು. 20 : ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರವರು ತಮ್ಮ ಕಾರ್ಯದರ್ಶಿಯಾಗಿ ಎಸ್. ಎಸ್. ನಕುಲ್ ರನ್ನು ನೇಮಿಸಿದ್ದಾರೆ. ದಕ್ಷ ಜಿಲ್ಲಾಧಿಕಾರಿಯಾಗಿ ಹಾಗೂ ಕೇಂದ್ರ ವಿತ್ತ ಸಚಿವೆಯ ಆಪ್ತ ಕಾರ್ಯದರ್ಶಿಯಾಗಿದ್ದ ಇವರ ಕಾರ್ಯಕ್ಷಮತೆ ಪರಿಗಣಿಸಿ ಮುಖ್ಯಮಂತ್ರಿಗಳು ಈ ಆದೇಶ ಮಾಡಿದ್ದಾರೆ. ಇವರು ಕುಶಾಲನಗರದ ಉದ್ಯಮಿ ಎಸ್. ಕೆ. ಸತೀಶ್ ಮತ್ತು ಶೋಭಾ ರವರ ಪುತ್ರರಾಗಿದ್ದು , ಪ್ರಾಥಮಿಕ ಶಿಕ್ಷಣವನ್ನು ಕುಶಾಲನಗರದ ಫಾತೀಮಾ ಶಾಲೆಯಲ್ಲಿ ಮಾಡಿರುತ್ತಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0