ಎಸ್ಐಆರ್: ಕರ್ನಾಟಕದಲ್ಲಿ 1ಕೋಟಿ 11 ಲಕ್ಷ ಮತದಾರರು ಕರಡು ಪಟ್ಟಿಯಿಂದ ಡಿಲೀಟ್

Aug 4, 2026 - 20:20
 0  53
ಎಸ್ಐಆರ್: ಕರ್ನಾಟಕದಲ್ಲಿ 1ಕೋಟಿ 11 ಲಕ್ಷ ಮತದಾರರು ಕರಡು ಪಟ್ಟಿಯಿಂದ ಡಿಲೀಟ್

ಬೆಂಗಳೂರು:ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ 04.08.2026ರ ದೈನಂದಿನ ಪ್ರಕಟಣೆಯ ಪ್ರಕಾರ, ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯವು ಅಂತಿಮ ಹಂತದಲ್ಲಿದೆ.

 16.06.2026ರಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದಾರೆ.ವಿತರಿಸಿದ ಗಣತಿ ನಮೂನೆ 5,54,32,314, ಡಿಜಿಟಲೀಕರಣಗೊಂಡ ಒಟ್ಟು ನಮೂನೆ 5,53,45,060, ಸಾಮಾನ್ಯ EF ಡಿಜಿಟೈಸ್ 4,42,37,599,ASDDO ಎಂದು ಗುರುತಿಸಲಾದವರು 1,11,07,461,ಸ್ಥಳಾಂತರ 66,60,416,ಪತ್ತೆಯಾಗದ/ಗೈರು 16,30,753 ,ಮರಣ 16,28,014,ಈಗಾಗಲೇ ನೋಂದಾಯಿತ 6,86,043, ಇತರೆ 5,02,235,ಆನ್‌ಲೈನ್ ಮೂಲಕ ಸಲ್ಲಿಸಿದ ನಮೂನೆ 6,88,525, ASDDO ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ಮತ್ತು BLOಗಳಿಗೆ ಪರಿಶೀಲನೆಗೆ ನೀಡಲಾಗಿದೆ. ತಪ್ಪಾಗಿ ASDDO ಎಂದು ಗುರುತಾಗಿದ್ದರೆ 08.08.2026ರೊಳಗೆ BLO/ERO ಮೂಲಕ ಸರಿಪಡಿಸಿಕೊಳ್ಳಬಹುದು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0