SIR:ಕರ್ನಾಟಕದಲ್ಲಿ 10.87 ಲಕ್ಷ ಮಂದಿ ಮತದಾರರು ಸ್ಥಳಾಂತರ

Jul 16, 2026 - 21:44
Jul 16, 2026 - 21:48
 0  14
SIR:ಕರ್ನಾಟಕದಲ್ಲಿ 10.87 ಲಕ್ಷ ಮಂದಿ ಮತದಾರರು ಸ್ಥಳಾಂತರ

ಬೆಂಗಳೂರು: ರಾಜ್ಯದಲ್ಲಿ ವಿಶೇಷ ಮತದಾರರ ಪರಿಷ್ಕರಣೆ SIR ಪ್ರಕ್ರಿಯೆ ಚುರುಕುಗೊಂಡಿದ್ದು, 16.07.2026 ಸಂಜೆ 6 ಗಂಟೆಯ‌ವರದಿಯ ಪ್ರಕಾರ ರಾಜ್ಯದಲ್ಲಿ 96.38% ಗಣತಿ ನಮೂನೆ ವಿತರಣೆ ಪೂರ್ಣಗೊಂಡಿದೆ.ಆದರೆ ಡಿಜಿಟಲೀಕರಣ ಕೇವಲ 46.65%* ಮಾತ್ರ ಆಗಿದೆ.

ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿದ ಪ್ರಕಾರ, ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರು‌ ಇದ್ದು, ಅವರಲ್ಲಿ 5.34 ಕೋಟಿ ಮಂದಿಗೆ‌‌ ಮನೆ ಮನೆ ಭೇಟಿ ನೀಡಿ ಗಣತಿ ನಮೂನೆ ನೀಡಲಾಗಿದೆ.

 ವಿತರಣೆ 5,34,27,320, ಡಿಜಿಟಲೀಕರಣ 2,58,61,663, -100% ವಿತರಣೆ ಮಾಡಿದ ಮತಗಟ್ಟೆ 47,071,100% ಡಿಜಿಟಲೀಕರಣ ಮಾಡಿದ ಮತಗಟ್ಟೆ 20 ಮಾತ್ರ,ಆನ್‌ಲೈನ್ ಮೂಲಕ ಸಲ್ಲಿಸಿದವರು 1,85,549, ಪರಿಶೀಲನೆಯಲ್ಲಿ ವಿವಿಧ ಕಾರಣಗಳಿಂದ 18.72 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ/ಬದಲಾವಣೆ ಪ್ರಕ್ರಿಯೆಯಲ್ಲಿದೆ. ಅದರಲ್ಲಿ ಸ್ಥಳಾಂತರ - 10,87,821,ಮರಣ - 4,76,921,ಗೈರು 2,13,09, ಮಂದಿ ಇದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0