ಎಸ್ಐಆರ್ : ಕರ್ನಾಟಕದಲ್ಲಿ 12.93 ಲಕ್ಷ ಮರಣ, 38.19 ಲಕ್ಷ ಮಂದಿ ಮತದಾರರು ಸ್ಥಳಾಂತರ

Jul 25, 2026 - 20:25
 0  34
ಎಸ್ಐಆರ್ :  ಕರ್ನಾಟಕದಲ್ಲಿ 12.93 ಲಕ್ಷ ಮರಣ, 38.19 ಲಕ್ಷ  ಮಂದಿ ಮತದಾರರು ಸ್ಥಳಾಂತರ

ಬೆಂಗಳೂರು:ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಇಂದು ಬಿಡುಗಡೆ ಮಾಡಿದ ದೈನಂದಿನ ಪ್ರಕಟಣೆಯ ಪ್ರಕಾರ, ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ಚುರುಕಾಗಿ ಸಾಗುತ್ತಿದೆ. ಜೂನ್ 16, 2026 ರಂತೆ ರಾಜ್ಯದ ಮತದಾರರ ಪಟ್ಟಿಯಲ್ಲಿ 5,54,32,314 ಮತದಾರರಿದ್ದಾರೆ.

ಎಲ್ಲಾ ಮತದಾರರಿಗೂ ಗಣತಿ ನಮೂನೆಗಳನ್ನು ಮುದ್ರಿಸಿ ಬೂತ್ ಮಟ್ಟದ ಅಧಿಕಾರಿಗಳಿಗೆ ಶೇ.100 ರಷ್ಟು ವಿತರಿಸಲಾಗಿದೆ. ಮುದ್ರಿಸಿದ ಗಣತಿ ನಮೂನೆ, 5,54,32,314, -ವಿತರಿಸಿದ ಗಣತಿ ನಮೂನೆ*: 5,54,32,314,ಡಿಜಿಟಲೀಕರಣಗೊಂಡ ನಮೂನೆ 4,04,39,212 ,ಆನ್‌ಲೈನ್ ಮೂಲಕ ಸಲ್ಲಿಕೆ 6,31,114, ASDDO 63,90,941 ಪತ್ತೆಯಾಗದ/ಗೈರು 8,33,228, ಶಾಶ್ವತ ಸ್ಥಳಾಂತರ 38,19,901, ಮರಣ 12,93,277,ಈಗಾಗಲೇ ನೋಂದಾಯಿತ 4,25,618, ಇತರೆ 18,917.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0