ಎಸ್ಐಆರ್: ವಿರಾಜಪೇಟೆ ಕ್ಷೇತ್ರದಲ್ಲಿ 15,194 ಮತದಾರರು ಸ್ಥಳಾಂತರ
admincoorgdaily

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯದಲ್ಲಿ 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಉತ್ತಮ ಪ್ರಗತಿ ಕಂಡಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಯೋಜನಾ ನಿರ್ದೇಶಕರು ಇಂದು ಸಂಜೆ 4.05ಕ್ಕೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕ್ಷೇತ್ರದ ವ್ಯಾಪ್ತಿಯ 277 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ಜೂನ್ 30 ರಿಂದ ಮನೆ ಮನೆ ಭೇಟಿ ನೀಡಿ ಗಣತಿ ನಮೂನೆ ವಿತರಿಸುತ್ತಿದ್ದಾರೆ. ಗಣತಿ ನಮೂನೆ ವಿತರಣೆ*l 2,30,210,ಗಣತಿ ನಮೂನೆ ಡಿಜಿಟಲೀಕರಣ 1,83,720, ಆನ್‌ಲೈನ್ ಮೂಲಕ ಸಲ್ಲಿಸಿದವರು 811, ಗೈರು 3,500,ಸ್ಥಳಾಂತರ 15,914, ಮರಣ 5,818, ಡುಪ್ಲಿಕೇಟ್ 2,103,ಇತರೆ 39