SIR:ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,927 ಮಂದಿ ಮತದಾರರು ಸ್ಥಳಾಂತರ

Jul 17, 2026 - 17:06
 0  69
SIR:ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,927 ಮಂದಿ ಮತದಾರರು ಸ್ಥಳಾಂತರ

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಕಾರ್ಯ ಭರದಿಂದ ಸಾಗಿದೆ. ಮತದಾರರ ನೋಂದಣಾಧಿಕಾರಿ, 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಯೋಜನಾ ನಿರ್ದೇಶಕರ ಕಚೇರಿ ದಿನಾಂಕ 17-07-2026 ರಂದು ನೀಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಜಿಲ್ಲೆಯ 277 ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಕಾರ್ಯ ಮಾಡುತ್ತಿದ್ದಾರೆ.

ಗಣತಿ ನಮೂನೆ ವಿತರಣೆ 2,30,210 ,ಗಣತಿ ನಮೂನೆ ಡಿಜಿಟಲೀಕರಣ 1,23,801, ಆನ್ ಲೈನ್ ಮೂಲಕ ಸಲ್ಲಿಸಿರುವುದು 688,ಒಟ್ಟು ಗೈರು/ಸ್ಥಳಾಂತರ/ಮರಣ/ಡುಪ್ಲಿಕೇಟ್ 5,285,ಗೈರು 71, ಸ್ಥಳಾಂತರ,2,927,ಮರಣ 1,826,ಡುಪ್ಲಿಕೇಟ್ 453, ಇತರೆ 8

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0