Kodagu

SIR:ಕೊಡಗಿನಲ್ಲಿ 2.19 ಲಕ್ಷ ಫಾರಂ ವಿತರಣೆ

admincoorgdaily

SIR:ಕೊಡಗಿನಲ್ಲಿ 2.19 ಲಕ್ಷ ಫಾರಂ ವಿತರಣೆ

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ - 2026 (SIR) ಕಾರ್ಯವನ್ನು ಕೊಡಗು ಜಿಲ್ಲೆಯಲ್ಲಿ ಆರಂಭಿಸಲಾಗಿದೆ.

 ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಿಂದ ಬಿಡುಗಡೆಯಾದ ಪ್ರಕಟಣೆಯ ಪ್ರಕಾರ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ 552 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಜೂನ್ 30 ರಿಂದ ಮನೆ-ಮನೆ ಭೇಟಿ ನಿಡಿ ಗಣತಿ ನಮೂನೆಯನ್ನು ವಿತರಿಸಲಾಗುತ್ತಿದೆ. -ವಿತರಿಸಿದ ನಮೂನೆ*: 2,19,433 - 46.82% ಡಿಜಿಟಲೀಕರಣಗೊಂಡ ನಮೂನೆ*: 6,447 - 1.38% ಆನ್‌ಲೈನ್ ಮೂಲಕ ಸಲ್ಲಿಕೆ: 304 ಮಂದಿ