SIR-2026: ಸೋಮವಾರಪೇಟೆಯಲ್ಲಿ ಅತಿ ಹೆಚ್ಚು ನಮೂನೆ ವಿತರಣೆ: ಡಿಜಿಟಲೀಕರಣದಲ್ಲಿ ಪೊನ್ನಂಪೇಟೆ ಮುಂದು, ಮಡಿಕೇರಿ ಹಿಂದೆ

SIR-2026: ಸೋಮವಾರಪೇಟೆಯಲ್ಲಿ ಅತಿ ಹೆಚ್ಚು ನಮೂನೆ ವಿತರಣೆ: ಡಿಜಿಟಲೀಕರಣದಲ್ಲಿ ಪೊನ್ನಂಪೇಟೆ ಮುಂದು, ಮಡಿಕೇರಿ ಹಿಂದೆ

ಮಡಿಕೇರಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ - SIR 2026 ಕಾರ್ಯದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ನಮೂನೆ ವಿತರಣೆಯಲ್ಲಿ ಮುಂದಿದೆ. ಜಿಲ್ಲಾಧಿಕಾರಿ ಕಚೇರಿ ಬಿಡುಗಡೆ ಮಾಡಿರುವ ತಾಲ್ಲೂಕುವಾರು ವರದಿ ಪ್ರಕಾರ, ಸೋಮವಾರಪೇಟೆಯಲ್ಲಿ ಶೇ.18.47ರಷ್ಟು ನಮೂನೆ ವಿತರಣೆಯಾಗಿದೆ.