ಎಸ್ಐಆರ್: ಕರ್ನಾಟಕದಲ್ಲಿ 27.67 ಲಕ್ಷ ಮಂದಿ ಮತದಾರರು ಸ್ಥಳಾಂತರ
ಬೆಂಗಳೂರು: ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ದೈನಂದಿನ ಪ್ರಕಟಣೆ ಪ್ರಕಾರ, ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ಪ್ರಗತಿಯಲ್ಲಿದೆ. 16.06.2026 ರಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದಾರೆ. BLO ಗಳಿಗೆ ಗಣತಿ ನಮೂನೆಗಳನ್ನು ಮುದ್ರಿಸಿ ವಿತರಿಸಲಾಗಿದೆ. ಒಟ್ಟು EF ವಿತರಣೆ* 55,407,891,ಶೇ.100 ವಿತರಣೆಯಾದ ಮತಗಟ್ಟೆ 58,480,ಶೇ.90 ಕ್ಕಿಂತ ಹೆಚ್ಚು ವಿತರಣೆಯಾದ ಮತಗಟ್ಟೆ 494, ಡಿಜಿಟಲೀಕರಣ ಡಿಜಿಟಲೀಕರಣ 3,72,69,002 ,ಶೇ.100 ಡಿಜಿಟಲೀಕರಣ 17 ಮತಗಟ್ಟೆ, ಶೇ.90 ಕ್ಕಿಂತ ಹೆಚ್ಚು ಡಿಜಿಟಲೀಕರಣ 11,219, ಮತಗಟ್ಟೆ ಆನ್‌ಲೈನ್ ಸಲ್ಲಿಕೆ 5,95,965,ಶಾಶ್ವತ ಸ್ಥಳಾಂತರ*: 27,67,075, ಮೃತ ಮತದಾರರು 10,20,351,ಪತ್ತೆಯಾಗದವರು/ಗೈರು 6,15,377,ASDDO 47,02,092, ಈಗಾಗಲೇ ದಾಖಲಾದವರು 2,86,312.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
