SIR KARNATAKA

ಎಸ್ಐಆರ್: ಕೊಡಗಿನಲ್ಲಿ 33,536 ಮತದಾರರು ಶಾಶ್ವತ ಸ್ಥಳಾಂತರ

admincoorgdaily

ಎಸ್ಐಆರ್: ಕೊಡಗಿನಲ್ಲಿ 33,536 ಮತದಾರರು ಶಾಶ್ವತ ಸ್ಥಳಾಂತರ

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR)ಕಾರ್ಯವು ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ಹೊರಡಿಸಿದೆ.

 ಒಟ್ಟು ಮತದಾರರ ಸಂಖ್ಯೆ 4,68,657,‌ ಡಿಜಿಟಲೀಕರಣ 4,05,642 ಸಲ್ಲಿಸದೇ ಇರುವ ನಮೂನೆಗಳು: 63,015, ಅಬ್ಸೆಂಟ್, ಶಾಶ್ವತ ಸ್ಥಳಾಂತರ, ಮೃತಪಟ್ಟಿರುವುದು ಸೇರಿದಂತೆ ವಿವಿಧ ಕಾರಣಗಳಿಂದ 63,015 ಮತದಾರರಿಂದ ಗಣತಿ ನಮೂನೆ ಸಂಗ್ರಹವಾಗಿಲ್ಲ. ಮೃತಪಟ್ಟವರು 13,719, ಶಾಶ್ವತವಾಗಿ ಸ್ಥಳಾಂತರ, 33,536 ಎರಡು ಕಡೆ ಹೆಸರು 6,006, ಅಬ್ಸೆಂಟ್‌ 9,637, ಇತರೆ ಕಾರಣ 117,