SIR KARNATAKA

ಎಸ್ಐಆರ್; ವಿರಾಜಪೇಟೆ ಕ್ಷೇತ್ರದಲ್ಲಿ 34,495 ಮತದಾರರು ಕರಡು ಪಟ್ಟಿಯಿಂದ ಡಿಲೀಟ್

admincoorgdaily

ಎಸ್ಐಆರ್; ವಿರಾಜಪೇಟೆ ಕ್ಷೇತ್ರದಲ್ಲಿ 34,495 ಮತದಾರರು ಕರಡು ಪಟ್ಟಿಯಿಂದ ಡಿಲೀಟ್

ವಿರಾಜಪೇಟೆ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಾರಿಯಲ್ಲಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ 85.02% ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಿದೆ.

ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಡಗು ಹೊರಡಿಸಿದ 04-08-2026ರ ಸಂಜೆ 4.05ರ ವರದಿ ಪ್ರಕಾರ, ಕ್ಷೇತ್ರದ ವ್ಯಾಪ್ತಿಯ 277 ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು 30-06-2026 ರಿಂದ ಮನೆ-ಮನೆ ಭೇಟಿ ನೀಡಿ ಗಣತಿ ನಮೂನೆ ವಿತರಿಸುತ್ತಿದ್ದಾರೆ. ಗಣತಿ ನಮೂನೆ ವಿತರಣೆ 2,30,210, ಡಿಜಿಟಲೀಕರಣಗೊಂಡ ನಮೂನೆ 1,95,715, ಆನ್‌ಲೈನ್ ಮೂಲಕ ಸಲ್ಲಿಸಿದವರು 829, ಗಣತಿ ನಮೂನೆ ಸಲ್ಲಿಸದವರ ಸಂಖ್ಯೆ 34,495, ವಿವಿಧ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದವರ ವಿವರ ಗೈರು 5,606,ಸ್ಥಳಾಂತರ 19,735,ಮರಣ 6,170, ಡುಪ್ಲಿಕೇಟ್ 2,905, ಇತರೆ 79