ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 3470 ಮತದಾರರು ಗೈರು
ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ಪ್ರಗತಿಯಲ್ಲಿದೆ.
ಜಿಲ್ಲಾಧಿಕಾರಿಗಳ ಕಚೇರಿ ಇಂದು ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ ಜಿಲ್ಲೆಯಲ್ಲಿ ಗಣತಿ ನಮೂನೆ ವಿತರಣೆ 100% ಪೂರ್ಣಗೊಂಡಿದ್ದು, ಡಿಜಿಟಲೀಕರಣ 72.41% ಮುಗಿದಿದೆ. ಒಟ್ಟು ಮತದಾರರ ಸಂಖ್ಯೆ 4,68,657,ಗಣತಿ ನಮೂನೆ ವಿತರಣೆ 4,68,657, ಗಣತಿ ನಮೂನೆ ಡಿಜಿಟಲೀಕರಣ 3,39,342 ಒಟ್ಟು ಗೈರು/ಸ್ಥಳಾಂತರ/ಮರಣ/ಡುಪ್ಲಿಕೇಟ್* 36,037,ಮೃತಪಟ್ಟ ಮತದಾರರು 10,957,ಶಾಶ್ವತವಾಗಿ ಸ್ಥಳಾಂತರಗೊಂಡವರು,18,927 ಎರಡು ಕಡೆ ಹೆಸರು ಹೊಂದಿರುವವರು 2,624, Absent ಮತದಾರರು,3,470 ಇತರೆ ಕಾರಣ 59
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
