SIR: ಕೊಡಗು ಜಿಲ್ಲೆಯಲ್ಲಿ 4215 ಮಂದಿ ಪಟ್ಟಿಯಿಂದ ಔಟ್

Jul 13, 2026 - 17:55
 0  1.3k
SIR: ಕೊಡಗು ಜಿಲ್ಲೆಯಲ್ಲಿ  4215 ಮಂದಿ ಪಟ್ಟಿಯಿಂದ ಔಟ್

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ SIR ಕಾರ್ಯವು ಕೊಡಗು ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೊಡಗು ಅವರು 13.07.2026 ರ ಸಂಜೆ 4.00 ಗಂಟೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಜಿಲ್ಲೆಯಲ್ಲಿ ಶೇ.98.86 ರಷ್ಟು ಗಣತಿ ನಮೂನೆಗಳ ವಿತರಣೆ ಪೂರ್ಣಗೊಂಡಿದೆ.

ಗಣತಿ ನಮೂನೆ ವಿತರಣೆ 463301 - 98.86%,ಗಣತಿ ನಮೂನೆ ಡಿಜಿಟಲೀಕರಣ,121226 - 25.87% ಆನ್ ಲೈನ್ ಮೂಲಕ ಸಲ್ಲಿಕೆ 952,ಮತದಾರರ ಪಟ್ಟಿಯಿಂದ ಕೈಬಿಡಲಾದವರು: 4215 SIR ಪ್ರಕ್ರಿಯೆಯಲ್ಲಿ ಗೈರು, ಸ್ಥಳಾಂತರ, ಮರಣ, ಡುಪ್ಲಿಕೇಟ್ ಹಾಗೂ ಇತರೆ ಕಾರಣಗಳಿಂದ ಒಟ್ಟು 4215 ಮತದಾರರ ಹೆಸರನ್ನು ಕೈಬಿಡಲಾಗಿದೆ. ವಿವರ: - ಗೈರು*: 70 - *ಸ್ಥಳಾಂತರ*: 2228 - *ಮರಣ*: 1629 - *ಡುಪ್ಲಿಕೇಟ್*: 274 - *ಇತರೆ*: 14

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 2
Wow Wow 0