ಕೊಡಗು ಜಿಲ್ಲೆಯಲ್ಲಿ SIR:5457 ಮತದಾರರ ಹೆಸರು ಡಿಲೀಟ್
ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳ ಕಚೇರಿಯು 15-07-2026 ಸಂಜೆ 4 ಗಂಟೆಗೆ ಬಿಡುಗಡೆ ಮಾಡಿದ ಪ್ರಗತಿ ವರದಿ ಪ್ರಕಾರ ಗಣತಿ ನಮೂನೆ ವಿತರಣೆ ಶೇ.100 ರಷ್ಟು ಪೂರ್ಣಗೊಂಡಿದೆ.
ಗಣತಿ ನಮೂನೆ ವಿತರಣೆ* 4,68,657,ಗಣತಿ ನಮೂನೆ ಡಿಜಿಟಲೀಕರಣ 1,97,976, ಆನ್‌ಲೈನ್ ಮೂಲಕ ಸಲ್ಲಿಸಿದವರು 936 ಮತದಾರರು, - *ಗೈರು* : 82 - *ಸ್ಥಳಾಂತರ* : 2728 - *ಮರಣ* : 2251 - *ಡುಪ್ಲಿಕೇಟ್* : 377 - *ಇತರೆ* : 19 *ಒಟ್ಟು : 5457*
What's Your Reaction?
Like
0
Dislike
0
Love
0
Funny
0
Angry
0
Sad
0
Wow
1
