ಎಸ್ಐಆರ್: ಕರ್ನಾಟಕದಲ್ಲಿ 73 ಲಕ್ಷ ಮತದಾರರು ಕರಡು ಪಟ್ಟಿಯಿಂದ ಔಟ್!

Jul 27, 2026 - 20:40
 0  66
ಎಸ್ಐಆರ್: ಕರ್ನಾಟಕದಲ್ಲಿ 73 ಲಕ್ಷ ಮತದಾರರು ಕರಡು ಪಟ್ಟಿಯಿಂದ ಔಟ್!

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಪ್ರಕ್ರಿಯೆ ರಾಜ್ಯದಲ್ಲಿ ವೇಗ ಪಡೆದುಕೊಂಡಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಭಾನುವಾರ ಸಂಜೆ 6 ಗಂಟೆಗೆ ಬಿಡುಗಡೆ ಮಾಡಿದ ದೈನಂದಿನ ವರದಿಯ ಪ್ರಕಾರ, ದಿನಾಂಕ 16-06-2026 ರಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದಾರೆ. ಎಲ್ಲಾ ಮತದಾರರಿಗೂ ಗಣತಿ ನಮೂನೆ - EF ಗಳ ಮುದ್ರಣ ಮತ್ತು ವಿತರಣೆ ಶೇ.100 ರಷ್ಟು ಪೂರ್ಣಗೊಂಡಿದೆ.

30-06-2026 ರಿಂದ 08-08-2026 ರವರೆಗೆ ಮನೆ ಮನೆ ಭೇಟಿ ಮತ್ತು ಡಿಜಿಟಲೀಕರಣ ಕಾರ್ಯ ನಡೆಯುತ್ತಿದೆ. ಒಟ್ಟು ಡಿಜಿಟಲೀಕರಣಗೊಂಡ EF: 4,16,77,770 ,ಮತದಾರರಿಂದ ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ 6,49,919,ASDDO ಎಂದು ಗುರುತಿಸಲಾದವರು 73,08,055,ಪತ್ತೆಯಾಗದ / Absent ಮತದಾರರು 9,67,045,ಶಾಶ್ವತವಾಗಿ ಸ್ಥಳಾಂತರಗೊಂಡವರು 44,14,891, ಮೃತಪಟ್ಟ ಮತದಾರರು 14,06,449, ಈಗಾಗಲೇ ನೋಂದಾಯಿತ ಮತದಾರರು 4,95,365,ಇತರೆ 24,305

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0