ಎಸ್ಐಆರ್: ಕರ್ನಾಟಕದಲ್ಲಿ 8.11 ಲಕ್ಷ ಮಂದಿ ಮೃತರು, 20 ಲಕ್ಷ ಮಂದಿ ಮತದಾರರು ಸ್ಥಳಾಂತರ
ಬೆಂಗಳೂರು:ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯವು ಅಂತಿಮ ಹಂತ ತಲುಪಿದೆ. ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಜು. 20 ರಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ ರಾಜ್ಯದಲ್ಲಿ 99.38% ಗಣತಿ ನಮೂನೆ ವಿತರಣೆ ಮತ್ತು 61.35% ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ.
16.06.2026 ರಂತೆ ರಾಜ್ಯದ ಮತದಾರರ ಒಟ್ಟು ಸಂಖ್ಯೆ 5,54,32,314 ಆಗಿದೆ. ರಾಜ್ಯದಾದ್ಯಂತ ಒಟ್ಟು 5,50,87,922 ಗಣತಿ ನಮೂನೆಗಳನ್ನು*ಲ ವಿತರಿಸಲಾಗಿದೆ. ಇದು 99.38% ಆಗಿದೆ. ಇದರಲ್ಲಿ 51,149 ಮತಗಟ್ಟೆಗಳಲ್ಲಿ 100%* ಮತ್ತು 3,815 ಮತಗಟ್ಟೆಗಳಲ್ಲಿ 90% ಕ್ಕಿಂತ ಹೆಚ್ಚು ನಮೂನೆ ವಿತರಣೆ ಆಗಿದೆ. ಡಿಜಿಟಲೀಕರಣದ ವಿಚಾರದಲ್ಲಿ ಒಟ್ಟು 3,40,10,283 ನಮೂನೆಗಳನ್ನು ದಾಖಲಿಸಲಾಗಿದೆ.
ಇದು 61.35% ಆಗಿದೆ.20 ಮತಗಟ್ಟೆಗಳಲ್ಲಿ 100%* ಮತ್ತು 7,615 ಮತಗಟ್ಟೆಗಳಲ್ಲಿ 90% ಕ್ಕಿಂತ ಹೆಚ್ಚು*ಡಿಜಿಟಲೀಕರಣ ಪೂರ್ಣಗೊಂಡಿದೆ. ಇದುವರೆಗೆ 5,56,800 ಮಂದಿ ಆನ್‌ಲೈನ್ ಮೂಲಕವೇ ನಮೂನೆ ಸಲ್ಲಿಸಿದ್ದಾರೆ. ASDDO - ಸ್ಥಳಾಂತರ, ಮರಣ, ಡುಪ್ಲಿಕೇಟ್* 3,52,941 - 5.37%, ಪತ್ತೆಯಾಗದ/ಗೈರು*: 4,53,158, ಶಾಶ್ವತವಾಗಿ ಸ್ಥಳಾಂತರಗೊಂಡವರು, 20,48,942,ಮೃತಪಟ್ಟ ಮತದಾರರು*: 8,11,236 -ಈಗಾಗಲೇ ನೋಂದಾಯಿತ 2,03,158,ಇತರೆ 9,947 - 0.02%
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
