ಎಸ್ಐಆರ್: ಕರ್ನಾಟಕದಲ್ಲಿ ASDDO ಅಡಿಯಲ್ಲಿ 86 ಲಕ್ಷ ಮತದಾರರು
ಬೆಂಗಳೂರು, ಜು.29: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯವು ಚುರುಕುಗೊಂಡಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ. 16.06.2026 ರ ಪ್ರಕಾರ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದಾರೆ. ಗಣತಿ ನಮೂನೆಗಳನ್ನು ಮುದ್ರಿಸಿ BLO ಗಳಿಗೆ ವಿತರಿಸಲಾಗಿದೆ.
ಡಿಜಿಟಲೀಕರಣಗೊಂಡ ನಮೂನೆಗಳು 4,28,64,662, ಮತದಾರರಿಂದ ಆನ್‌ಲೈನ್ ಸಲ್ಲಿಕೆ 6,65,210,ASDDO ಎಂದು ಗುರುತಿಸಲಾದವರು 86,64,501,ಪತ್ತೆಹಚ್ಚಲಾಗದ/ಗೈರು ಮತದಾರರು 11,92,774, ಶಾಶ್ವತವಾಗಿ ಸ್ಥಳಾಂತರ 53,39,924 ,ಮೃತ ಮತದಾರರು 15,14,397,ಈಗಾಗಲೇ ನೋಂದಾಯಿತ ಮತದಾರರು 5,74,681,ಇತರೆ 42,725
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
