ಎಸ್ಐಆರ್: ಕರ್ನಾಟಕದಲ್ಲಿ 91 ಲಕ್ಷ ಮಂದಿ ಮತದಾರರು ಕರಡು ಪಟ್ಟಿಯಿಂದ ಔಟ್

Jul 30, 2026 - 23:30
 0  9
ಎಸ್ಐಆರ್: ಕರ್ನಾಟಕದಲ್ಲಿ 91 ಲಕ್ಷ ಮಂದಿ ಮತದಾರರು ಕರಡು ಪಟ್ಟಿಯಿಂದ ಔಟ್

ಬೆಂಗಳೂರು:ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ SIR ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ ಶೇ. 78.03 ರಷ್ಟು ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ. 5,54,32,314 ಮತದಾರರು ಇದ್ದಾರೆ. ಎಲ್ಲಾ ಮತದಾರರಿಗೂ 100% ಗಣತಿ ನಮೂನೆ ವಿತರಣೆ ಮಾಡಲಾಗಿದೆ. ಒಟ್ಟು ವಿತರಿಸಿದ 5,54,32,314 ನಮೂನೆಗಳಲ್ಲಿ 4,32,55,983 ನಮೂನೆಗಳ ಡಿಜಿಟಲೀಕರಣ ಆಗಿದೆ.

ಇದರಲ್ಲಿ 6,70,814 ಮತದಾರರು ಆನ್‌ಲೈನ್ ಮೂಲಕ ನಮೂನೆ ಸಲ್ಲಿಸಿದ್ದಾರೆ. ASDDO ಎಂದು 91,86,903 ಮಂದಿ - ಶೇ.16.57 ರಷ್ಟು ಮಂದಿ ಈ ಪಟ್ಟಿಗೆ ಸೇರಿದ್ದಾರೆ. ಶಾಶ್ವತವಾಗಿ ಸ್ಥಳಾಂತರ, 56,79,933 - ಶೇ.10.25 ಮೃತಪಟ್ಟವರು 15,47,677 - ಶೇ.2.79, ಪತ್ತೆಯಾಗದ / ಗೈರು 12,63,667 ಶೇ.2.28,ಈಗಾಗಲೇ ಹೆಸರಿರುವವರು 6,03,531 - ಶೇ.1.09,ಇತರೆ 92,095 - ಶೇ.0.17

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0