SIR:ಕೊಡಗಿನಲ್ಲಿ 4 ಲಕ್ಷದ 4ಸಾವಿರ ಮತದಾರರ ಮಾಹಿತಿ ಡಿಜಿಟಲೀಕರಣ

Aug 5, 2026 - 18:15
 0  65
SIR:ಕೊಡಗಿನಲ್ಲಿ 4 ಲಕ್ಷದ 4ಸಾವಿರ ಮತದಾರರ ಮಾಹಿತಿ ಡಿಜಿಟಲೀಕರಣ

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯ ನಡೆಯುತ್ತಿದೆ. ಜಿಲ್ಲಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾರ್ಯ ಪ್ರಗತಿಯಲ್ಲಿದೆ.

ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 4,68,657, ಗಣತಿ ನಮೂನೆ ವಿತರಣೆ 4,68,657,ಗಣತಿ ನಮೂನೆ ಡಿಜಿಟಲೀಕರಣ 4,04,750, ಗಣತಿ ನಮೂನೆಯನ್ನು ವಿವಿಧ ಕಾರಣಗಳಿಂದ ಸಲ್ಲಿಸದ ಮತದಾರರ ಸಂಖ್ಯೆ 63,907 ಆಗಿದೆ.ಮೃತಪಟ್ಟ ಮತದಾರರ ಸಂಖ್ಯೆ 13,717,ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು 33,916,ಎರಡು ಕಡೆ ಹೆಸರು ಹೊಂದಿರುವ ಮತದಾರರು 5,851,Absent ಮತದಾರರ ಸಂಖ್ಯೆ 10,301,ಇತರೆ ಕಾರಣಗಳಿಂದ ಸಲ್ಲಿಸದವರು 122.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0