ಎಸ್ಐಆರ್: ಕರ್ನಾಟಕದಲ್ಲಿ 31.28 ಲಕ್ಷ ಮತದಾರರು ಶಾಶ್ವತವಾಗಿ ಸ್ಥಳಾಂತರ ಎಂದು ಗುರುತಿಸಿದ ಚುನಾವಣಾ ಆಯೋಗ
ಬೆಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯದಲ್ಲಿ ಶೇ.100 ರಷ್ಟು ಗಣತಿ ನಮೂನೆ ವಿತರಣೆ ಪೂರ್ಣಗೊಂಡಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕವು ದಿನಾಂಕ: 23-07-2026 ಸಂಜೆ 6.00 ಗಂಟೆಗೆ ಬಿಡುಗಡೆ ಮಾಡಿದ ದೈನಂದಿನ ಪ್ರಕಟಣೆ ಪ್ರಕಾರ, ರಾಜ್ಯದಲ್ಲಿ ಒಟ್ಟು 55,43,2314 ಮತದಾರರುಇದ್ದು,
ಎಲ್ಲಾ ಮತಗಟ್ಟೆಗಳಿಗೂ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಒಟ್ಟು ವಿತರಿಸಿದ ಗಣತಿ ನಮೂನೆ 55,43,2314,ಡಿಜಿಟಲೀಕರಣಗೊಂಡ ನಮೂನೆ 38,53,3562,ಆನ್‌ಲೈನ್ ಮೂಲಕ ಸಲ್ಲಿಕೆ 6,07,890,ಶೇ.100 ಡಿಜಿಟಲೀಕರಣ ಸಾಧಿಸಿದ ಮತಗಟ್ಟೆ 17, ಶೇ.90 ಕ್ಕಿಂತ ಹೆಚ್ಚು ಸಾಧಿಸಿದ ಮತಗಟ್ಟೆ 13,046, ಶಾಶ್ವತವಾಗಿ ಸ್ಥಳಾಂತರ 31,28,882, ಮೃತಪಟ್ಟವರು 11,23,402,ಪತ್ತೆಯಾಗದ/ಗೈರು 6,96,137,ASDDO ಎಂದು 52,97,197 -ಮತದಾರರನ್ನು ಗುರುತಿಸಲಾಗಿದೆ.ಈಗಾಗಲೇ ದಾಖಲಾದವರು 3,34,266, ಇತರೆ 14,510.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
