SIR:ಕೊಡಗು ಜಿಲ್ಲೆಯಲ್ಲಿ 4.54 ‌ಲಕ್ಷ ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ವಿತರಣೆ

Jul 12, 2026 - 22:42
Jul 12, 2026 - 22:45
 0  1
SIR:ಕೊಡಗು ಜಿಲ್ಲೆಯಲ್ಲಿ 4.54 ‌ಲಕ್ಷ ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ವಿತರಣೆ

ಮಡಿಕೇರಿ:ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯಿಂದ 12-07-2026* ರ ಸಂಜೆ 4.00 ಗಂಟೆಯ ವರದಿಯಂತೆ SIR ಕಾರ್ಯ ಪ್ರಗತಿಯಲ್ಲಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ 552 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಿ ಗಣತಿ ನಮೂನೆಯನ್ನು ವಿತರಿಸುತ್ತಿದ್ದಾರೆ.

ಗಣತಿ ನಮೂನೆ ವಿತರಣೆ 454893 -97.06%,ಗಣತಿ ನಮೂನೆ ಡಿಜಿಟಲೀಕರಣ 91930,19.62% ಆನ್ ಲೈನ್ ಮೂಲಕ ಸಲ್ಲಿಕೆ 980, ಒಟ್ಟು ಗೈರು/ಸ್ಥಳಾಂತರ/ಮರಣ/ಡುಪ್ಲಿಕೇಟ್ 3535 ಗೈರು/ಸ್ಥಳಾಂತರ ವಿವರ - * -ಗೈರು*: 63 - *ಸ್ಥಳಾಂತರ*: 1956 - *ಮರಣ*: 1261 - *ಡುಪ್ಲಿಕೇಟ್*: 242 - *ಇತರೆ*: 13

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0