SIR KARNATAKA

ಎಸ್ಐಆರ್:ಕರ್ನಾಟಕದಲ್ಲಿ ‌4 ಕೋಟಿ‌ 45 ಲಕ್ಷ ಮತದಾರರ ಎನ್ಯುಮರೇಶನ್ ಫಾರ್ಮ್ ಡಿಜಿಟಲೀಕರಣ

admincoorgdaily

ಎಸ್ಐಆರ್:ಕರ್ನಾಟಕದಲ್ಲಿ ‌4 ಕೋಟಿ‌ 45 ಲಕ್ಷ ಮತದಾರರ ಎನ್ಯುಮರೇಶನ್ ಫಾರ್ಮ್ ಡಿಜಿಟಲೀಕರಣ

ಬೆಂಗಳೂರು: ಕರ್ನಾಟಕದಲ್ಲಿ SIR-2026 ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಮುಖ್ಯ ಚುನಾವಣಾಧಿಕಾರಿ ಕಚೇರಿ ಬಿಡುಗಡೆ ಮಾಡಿದ ದೈನಂದಿನ ವರದಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದಾರೆ. ಡಿಜಿಟಲೀಕರಣ 4,45,51,540 EF ಗಳು ಡಿಜಿಟಲೀಕರಣಗೊಂಡಿವೆ 1,08,80,774 ಮತದಾರರನ್ನು 19.63% ASDDO ಎಂದು ಗುರುತಿಸಲಾಗಿದೆ. ಇದರಲ್ಲಿ ಪತ್ತೆಯಾಗದ / ಗೈರು ಹಾಜರ ಮತದಾರರು 15,52,372, ಶಾಶ್ವತವಾಗಿ ಸ್ಥಳಾಂತರಗೊಂಡವರು 65,74,404, ಮೃತ ಮತದಾರರು 16,36,500,ಈಗಾಗಲೇ ನೋಂದಾಯಿತ ಮತದಾರರು, 7,00,987,ಇತರೆ 4,16,511