ಎಸ್ಐಆರ್: ಕರ್ನಾಟಕದಲ್ಲಿ 1ಕೋಟಿ 10 ಲಕ್ಷ ಮತದಾರರು ಹೆಸರು ಡಿಲೀಟ್

Aug 5, 2026 - 19:35
Aug 5, 2026 - 20:22
 0  18
ಎಸ್ಐಆರ್: ಕರ್ನಾಟಕದಲ್ಲಿ 1ಕೋಟಿ 10 ಲಕ್ಷ ಮತದಾರರು ಹೆಸರು ಡಿಲೀಟ್

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಚುರುಕುಗೊಂಡಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ದಿನಾಂಕ 05-08-2026 ರಂದು ಬಿಡುಗಡೆ ಮಾಡಿರುವ ದೈನಂದಿನ ಪತ್ರಿಕಾ ಪ್ರಕಟಣೆಯ ಪ್ರಕಾರ 16-06-2026 ರಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದಾರೆ. ಡಿಜಿಟಲೀಕರಣ ಸ್ಥಿತಿ ಒಟ್ಟು 5,54,14,689 ನಮೂನೆಗಳು, ಡಿಜಿಟಲೀಕರಣಗೊಂಡಿದ್ದು ಇದು 99.97%* ಆಗಿದೆ.ಸಾಮಾನ್ಯ ನಮೂನೆಗಳು ಡಿಜಿಟಲ್ 4,43,17,263,ASDDO ಎಂದು ಗುರುತಿಸಲಾದವರು 1,10,97,426 ಮತದಾರರು.

ಪತ್ತೆಯಾಗದ / Absent ಮತದಾರರು 16,27,642, ಶಾಶ್ವತವಾಗಿ ಸ್ಥಳಾಂತರ 66,62,257,ಮೃತಪಟ್ಟ ಮತದಾರರು 16,31,245, ಈಗಾಗಲೇ ದಾಖಲಾದವರು 6,90,581, ಇತರೆ 4,85,70, ಆನ್‌ಲೈನ್ ಮೂಲಕ ಮತದಾರರು ಸಲ್ಲಿಸಿದ ನಮೂನೆಗಳು 6,91,174 , ಬಾಕಿ ಡಿಜಿಟಲೀಕರಣ 17,625.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0