ಎಸ್ಐಆರ್: ಕರ್ನಾಟಕದಲ್ಲಿ 1ಕೋಟಿ 10 ಲಕ್ಷ ಮತದಾರರ ಹೆಸರು ಡಿಲೀಟ್
ಬೆಂಗಳೂರು: ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಯು 06.08.2026* ರಂದು ಬಿಡುಗಡೆ ಮಾಡಿದ ದೈನಂದಿನ ಪತ್ರಿಕಾ ಪ್ರಕಟಣೆಯ ಪ್ರಕಾರ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಪ್ರಮುಖ ಅಂಕಿ-ಅಂಶಗಳು 16.06.2026 ರಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಮತದಾರರ ಪಟ್ಟಿಯಲ್ಲಿದ್ದಾರೆ. Enumeration Form - EF ಗಳನ್ನು 100% ಮುದ್ರಿಸಿ BLO ಗಳಿಗೆ ವಿತರಿಸಲಾಗಿದೆ. ಒಟ್ಟು ಡಿಜಿಟಲೀಕರಣಗೊಂಡ EF 5,54,29,076,ಬಾಕಿ ಇರುವ EF 3,238, ASDDO ವರ್ಗದ ವಿವರ ಒಟ್ಟು 1,10,50,144 ಮತದಾರರನ್ನು ASDDO ಎಂದು ಗುರುತಿಸಲಾಗಿದೆ.
ಪತ್ತೆಯಾಗದ/ಗೈರು ಮತದಾರರು 16,12,634, ಶಾಶ್ವತವಾಗಿ ಸ್ಥಳಾಂತರಗೊಂಡವರು 66,43,426,ಮೃತ ಮತದಾರರು, 16,32,816,ಈಗಾಗಲೇ ನೋಂದಾಯಿತ ಮತದಾರರು 6,93,448 ,ಇತರೆ 4,67,820. ಆನ್‌ಲೈನ್ ಮೂಲಕ 6,94,414 ಮತದಾರರು EF ಸಲ್ಲಿಸಿದ್ದಾರೆ. ತಪ್ಪಾಗಿ ASDDO ಎಂದು ಗುರುತಾಗಿದ್ದರೆ, ಮತದಾರರು 08.08.2026 ರೊಳಗೆ BLO/ERO ಮೂಲಕ EF ವಾಪಸ್ ಪಡೆಯುವ ಸೌಲಭ್ಯವಿದೆ. ASDDO ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ ಮತ್ತು BLO ಗಳ ಬಳಿಯೂ ಪರಿಶೀಲನೆಗೆ ಲಭ್ಯವಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
