ಎಸ್ಐಆರ್: ಕರ್ನಾಟಕದಲ್ಲಿ ಕೇವಲ 21 ಮತಗಟ್ಟೆಗಳಲ್ಲಿ ಮಾತ್ರ ಶೇಕಡಾ 100% ರಷ್ಟು ಮತದಾರರ ಮಾಹಿತಿ ಡಿಜಿಟಲೀಕರಣ
ಬೆಂಗಳೂರು: ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ದಿನಾಂಕ 17-07-2026ರಂದು ಬಿಡುಗಡೆ ಮಾಡಿರುವ ದೈನಂದಿನ ಪ್ರೆಸ್ ರಿಲೀಸ್ ಪ್ರಕಾರ ರಾಜ್ಯದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(SIR) ಕಾರ್ಯ ಪ್ರಗತಿಯಲ್ಲಿದೆ. 16-06-2026 ರಂತೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಟ್ಟು 5,54,32,314 ಮತದಾರರು ಇದ್ದಾರೆ.
ಗಣತಿ ನಮೂನೆಗಳನ್ನು ಮುದ್ರಿಸಿ BLOಗಳಿಗೆ ವಿತರಿಸಲಾಗಿದೆ. ರಾಜ್ಯದ ಪ ಒಟ್ಟು EF ವಿತರಣೆ, 5,41,78,182,100% EF ವಿತರಣೆ ಮಾಡಿದ ಮತಗಟ್ಟೆಗಳು 19,187, 90% ಕ್ಕಿಂತ ಹೆಚ್ಚು ವಿತರಣೆ ಮಾಡಿದ ಮತಗಟ್ಟೆಗಳು 5,271,ಒಟ್ಟು EF ಡಿಜಿಟಲೀಕರಣ 2,83,04,795 - 51.06%, 100% ಡಿಜಿಟಲೀಕರಣ ಮಾಡಿದ ಮತಗಟ್ಟೆಗಳು 21, 90% ಕ್ಕಿಂತ ಹೆಚ್ಚು ಡಿಜಿಟಲೀಕರಣ ಮಾಡಿದ ಮತಗಟ್ಟೆಗಳು 4,197, ಆನ್ ಲೈನ್ ಮೂಲಕ ಸಲ್ಲಿಸಿರುವುದು,1,72,146 -
ASDDO ಎಂದು ಗುರುತಿಸಲಾದವರು,22,58,324 ಗೈರು/ಪತ್ತೆಯಾಗದವರು 2,73,598, ಶಾಶ್ವತವಾಗಿ ಸ್ಥಳಾಂತರ 13,03,852 ಮರಣ 5,56,674, ಆಲ್ರೆಡಿ ಎನ್‌ರೋಲ್ಡ್ 1,17,708,ಇತರೆ 6,492
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
