SIR:ಕರ್ನಾಟಕದಲ್ಲಿ ಮತದಾರರ ಕರಡು ಪಟ್ಟಿಯಿಂದ 1ಕೋಟಿಗೂ ಅಧಿಕ ಮತದಾರರು ಡಿಲೀಟ್

Aug 1, 2026 - 19:48
 0  37
SIR:ಕರ್ನಾಟಕದಲ್ಲಿ ಮತದಾರರ ಕರಡು ಪಟ್ಟಿಯಿಂದ 1ಕೋಟಿಗೂ ಅಧಿಕ ಮತದಾರರು ಡಿಲೀಟ್

ಬೆಂಗಳೂರು:ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು 01-08-2026 ರಂದು ಸಂಜೆ 4 ಗಂಟೆಗೆ ದೈನಂದಿನ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. 16-06-2026 ರಂತೆ ರಾಜ್ಯದಲ್ಲಿ 5,54,32,314 ಮತದಾರರು ಮತದಾರರ ಪಟ್ಟಿಯಲ್ಲಿದ್ದಾರೆ. ಗಣತಿ ನಮೂನೆಗಳನ್ನು ಮುದ್ರಿಸಿ ಬೂತ್ ಮಟ್ಟದ ಅಧಿಕಾರಿಗಳಿಗೆ ವಿತರಿಸಲಾಗಿದೆ.

ಒಟ್ಟು ಗಣತಿ ನಮೂನೆ ಮುದ್ರಣ 5,54,32,314,ಒಟ್ಟು ಗಣತಿ ನಮೂನೆ ವಿತರಣೆ 5,54,32,314, ಡಿಜಿಟಲೀಕರಣ ಸ್ಥಿತಿ ಡಿಜಿಟಲೀಕರಣಗೊಂಡ ಗಣತಿ ನಮೂನೆಗಳು 4,38,90,252,ಮತದಾರರಿಂದ ಆನ್‌ಲೈನ್‌ನಲ್ಲಿ ಸಲ್ಲಿಸಲಾದ ನಮೂನೆಗಳು 6,79,648, ಡಿಜಿಟಲೀಕರಣ ಬಾಕಿ ಇರುವ ನಮೂನೆಗಳು 10,29,605, ASDDO ಸ್ಥಿತಿ 1,05,12,457 ಮತದಾರರು, ಗೈರು, ಸ್ಥಳಾಂತರ, ಮರಣ ಇತರೆ ಕಾರಣಗಳಿಂದ ಗುರುತಿಸಲಾದ ಒಟ್ಟು ಮತದಾರರ ಸಂಖ್ಯೆ 1,05,12,457,ಪತ್ತೆಯಾಗದ / ಗೈರು ಮತದಾರರು 15,03,019, ಶಾಶ್ವತವಾಗಿ ಸ್ಥಳಾಂತರಗೊಂಡವರು 63,52,066, ಮೃತಪಟ್ಟ ಮತದಾರರು, 16,01,615,ಈಗಾಗಲೇ ದಾಖಲಾಗಿರುವ ಮತದಾರರು 6,56,062,ಇತರೆ 3,99,695,

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0