SIR:ಕೊಡಗು ಜಿಲ್ಲೆಯಲ್ಲಿ ASDDO ವರ್ಗದಲ್ಲಿ 63,127 ಮತದಾರರು
admincoorgdaily

ಮಡಿಕೇರಿ:ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ ಜಿಲ್ಲಾಧಿಕಾರಿ ಕಚೇರಿ ಆಗಸ್ಟ್ 10 ರಂದು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ,ಒಟ್ಟು ಮತದಾರರ ಸಂಖ್ಯೆ 4,68,657, ಗಣತಿ ನಮೂನೆ ಡಿಜಿಟಲೀಕರಣ 4,05,530, ASDDO ವರ್ಗದಲ್ಲಿ 63,127 ಮತದಾರರು: Absent / ಶಾಶ್ವತವಾಗಿ ಸ್ಥಳಾಂತರ / ಮೃತಪಟ್ಟ / ಎರಡು ಕಡೆ ಹೆಸರು ಹೊಂದಿರುವ / ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ ಇರುವ ಮತದಾರರ ಒಟ್ಟು ಸಂಖ್ಯೆ 63,127 ಆಗಿದೆ.
ಮೃತಪಟ್ಟ ಮತದಾರರ ಸಂಖ್ಯೆ 13,702,ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರ ಸಂಖ್ಯೆ 33,586,ಎರಡು ಕಡೆ ಹೆಸರು ಹೊಂದಿರುವ ಮತದಾರರ ಸಂಖ್ಯೆ 5,970, Absent ಮತದಾರರ ಸಂಖ್ಯೆ 9,751,ಇತರೆ ಕಾರಣಗಳಿಂದ ಸಲ್ಲಿಸದೇ ಇರುವವರು 118.