ಕರ್ನಾಟಕದಲ್ಲಿ SIR 14 ಲಕ್ಷ 49 ಸಾವಿರ ಮತದಾರರ ಹೆಸರು ಡಿಲೀಟ್

Jul 15, 2026 - 20:49
 0  163
ಕರ್ನಾಟಕದಲ್ಲಿ SIR 14 ಲಕ್ಷ 49 ಸಾವಿರ ಮತದಾರರ ಹೆಸರು ಡಿಲೀಟ್

ಬೆಂಗಳೂರು: ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ 15.07.2026 ಸಂಜೆ 4 ಗಂಟೆಗೆ ಬಿಡುಗಡೆ ಮಾಡಿದ ದೈನಂದಿನ ಪ ಪ್ರಕಟಣೆ ಪ್ರಕಾರ ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ SIR ಕಾರ್ಯ ಚುರುಕಾಗಿ ಸಾಗುತ್ತಿದೆ. 16.06.2026 ರಂತೆ ರಾಜ್ಯದ ಮತದಾರರ ಪಟ್ಟಿಯಲ್ಲಿ 5,54,32,314 ಮತದಾರರಿದ್ದಾರೆ.ಒಟ್ಟು ಗಣತಿ ನಮೂನೆ ವಿತರಣೆ 5,30,42,667, 100% ವಿತರಣೆ ಮಾಡಿದ ಮತಗಟ್ಟೆಗಳು 44,798 ಒಟ್ಟು ಡಿಜಿಟಲೀಕರಣ 22,560,605, -ಆನ್‌ಲೈನ್ ಮೂಲಕ ಸಲ್ಲಿಕೆ 2,11,138,ಮರಣ ಹೊಂದಿದವರು‌ 3,85,086,ಶಾಶ್ವತ ಸ್ಥಳಾಂತರ,8,35,251,ಪತ್ತೆಯಾಗದ/ಗೈರು 1,52,323 ASDDO 14,49,952,ಆಲ್ರೆಡಿ ದಾಖಲಾದವರು 73,031

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0