ಕರ್ನಾಟಕದಲ್ಲಿ SIR:ಮೂರು ಕೋಟಿಗೂ ಅಧಿಕ ಎನ್ಯುಮರೇಶನ್ ಫಾರ್ಮ್ ವಿತರಣೆ
ಬೆಂಗಳೂರು:ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ - SIR ಕಾರ್ಯದ ಪ್ರಗತಿ ವರದಿಯನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿ ಬಿಡುಗಡೆ ಮಾಡಿದೆ. 16.06.2026 ರಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದಾರೆ. ಗಣತಿ ನಮೂನೆಗಳನ್ನು ಮುದ್ರಿಸಿ BLO ಗಳಿಗೆ ವಿತರಿಸಲಾಗಿದೆ. ವಿತರಿಸಿದ ನಮೂನೆ; : 3,46,63,518 - 62.53% ಡಿಜಿಟಲೀಕರಣಗೊಂಡ ನಮೂನೆ: 25,59,090 - 4.62% - * - ಆನ್‌ಲೈನ್ ಮೂಲಕ ಅರ್ಜಿ: 1,02,415 - 0.18%
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

