ಕೊಡಗಿನಲ್ಲಿ SIR: 3.00 ಲಕ್ಷ ನಮೂನೆ ವಿತರಣೆ

Jul 5, 2026 - 18:33
 0  173
ಕೊಡಗಿನಲ್ಲಿ SIR: 3.00 ಲಕ್ಷ ನಮೂನೆ ವಿತರಣೆ

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ - SIR ಕಾರ್ಯ ಪ್ರಗತಿಯಲ್ಲಿದೆ.

ಜಿಲ್ಲಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 552 ಮತಗಟ್ಟೆಗಳಲ್ಲಿ ಜೂನ್ 30 ರಿಂದ ಮನೆ-ಮನೆ ಭೇಟಿ ನೀಡಿ ಗಣತಿ ನಮೂನೆಯನ್ನು ವಿತರಿಸಲಾಗುತ್ತಿದೆ.

ಜಿಲ್ಲೆಯ ಒಟ್ಟು ಅಂಕಿ:

 ವಿತರಿಸಿದ ನಮೂನೆ: 3,00,369 - 64.09%

ಡಿಜಿಟಲೀಕರಣಗೊಂಡ ನಮೂನೆ: 9,125 - 1.95%

ಆನ್‌ಲೈನ್ ಮೂಲಕ ಸಲ್ಲಿಕೆ: 413 ಮಂದಿ

ಗೈರು - 3, ಸ್ಥಳಾಂತರ - 49, ಮರಣ - 179, ಡುಪ್ಲಿಕೇಟ್ - 18, ಇತರೆ - 2

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0