ಎಸ್ಐಆರ್ ಅವಧಿ ವಿಸ್ತರಣೆ

Aug 7, 2026 - 19:19
 0  193
ಎಸ್ಐಆರ್ ಅವಧಿ ವಿಸ್ತರಣೆ

ಬೆಂಗಳೂರು:ಎಸ್ಐಆರ್ ಪ್ರಕ್ರಿಯೆ ಅವಧಿ ವಿಸ್ತರಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ನೀಡಿದೆ.ಆಗಸ್ಟ್ 17ರವರೆಗೆ ರವರೆಗೆ ಎನ್ಯುಮರೇಶನ್ ಫಾರ್ಮ್ ಸಂಗ್ರಹಿಸಲು‌ ಅವಕಾಶ ನೀಡಲಾಗಿದೆ.ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ/ ಮರುಜೋಡಣೆ ಆಗಸ್ಟ್ 17, ಕರಡು ಮತದಾರರ ಪಟ್ಟಿಯ ಆಗಸ್ಟ್ 24ರಂದು ಪ್ರಕಟಗೊಳ್ಳಲಿದೆ.ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ 24.08.2026 ರಿಂದ 23.09.2026 ರವರೆಗೆ ವಿಸ್ತರಿಸಿದೆ.ನೋಟಿಸ್ ಹಂತ/ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ 24.08.2026 ರಿಂದ 22.10.2026 ರವರೆಗೆ ನಡೆಯಲಿದೆ.ಅಂತಿಮ ಮತದಾರರ ಪಟ್ಟಿಯು‌ 27.10.2026 ರಂದು ಪ್ರಕಟಗೊಳ್ಳಲಿದೆ‌.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0