ಕೊಡಗು ಜಿಲ್ಲೆಯಲ್ಲಿ SIR ಪ್ರಕ್ರಿಯೆ: 4.50 ಲಕ್ಷ ಎನ್ಯುಮರೇಶನ್ ಫಾರ್ಮ್ ವಿತರಣೆ

Jul 11, 2026 - 23:18
Jul 12, 2026 - 10:01
 0  79
ಕೊಡಗು ಜಿಲ್ಲೆಯಲ್ಲಿ SIR ಪ್ರಕ್ರಿಯೆ: 4.50 ಲಕ್ಷ ಎನ್ಯುಮರೇಶನ್ ಫಾರ್ಮ್ ವಿತರಣೆ

ಮಡಿಕೇರಿ, ಜು. 11: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ SIR ಕಾರ್ಯ ಪ್ರಗತಿಯಲ್ಲಿದೆ.

 ಜಿಲ್ಲಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಜಿಲ್ಲೆಗೆ ಸಂಬಂಧಿಸಿದ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಒಟ್ಟು 552 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು 30-06-2026 ರಿಂದ 29-07-2026 ರವರೆಗೆ ಮನೆ-ಮನೆ ಭೇಟಿ ನೀಡಿ ಗಣತಿ ನಮೂನೆಯನ್ನು ಮತದಾರರಿಗೆ ವಿತರಿಸುತ್ತಿದ್ದಾರೆ.

 ಗಣತಿ ನಮೂನೆ ವಿತರಣೆ, 450320 - 96.09%,ಗಣತಿ ನಮೂನೆ ಡಿಜಿಟಲೀಕರಣ 66550 14.20%,ಆನ್ ಲೈನ್ ಮೂಲಕ ಸಲ್ಲಿಸಿರುವ ನಮೂನೆ,897 ಒಟ್ಟು ಗೈರು/ಸ್ಥಳಾಂತರ/ಮರಣ/ಡುಪ್ಲಿಕೇಟ್.3133 ಗೈರು/ಸ್ಥಳಾಂತರ ವಿವರ: ಗೈರು - 53 | ಸ್ಥಳಾಂತರ - 1828 | ಮರಣ - 1053 | ಡುಪ್ಲಿಕೇಟ್ - 197 | ಇತರೆ - 5

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0