ಕೊಡಗಿನಲ್ಲಿ SIR ಕಾರ್ಯ:ಶೇಕಡಾ 99.9% ಗಣತಿ ನಮೂನೆ ವಿತರಣೆ ಪೂರ್ಣ : 4840 ಮತದಾರರ ಹೆಸರು ಡಿಲೀಟ್

Jul 14, 2026 - 18:33
 0  221
ಕೊಡಗಿನಲ್ಲಿ SIR ಕಾರ್ಯ:ಶೇಕಡಾ 99.9% ಗಣತಿ ನಮೂನೆ ವಿತರಣೆ ಪೂರ್ಣ :  4840 ಮತದಾರರ ಹೆಸರು ಡಿಲೀಟ್

ಮಡಿಕೇರಿ: ಜಿಲ್ಲೆಯ ಮಡಿಕೇರಿ,ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 552 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು - BLO ಗಳು ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. .ಗಣತಿ ನಮೂನೆ ವಿತರಣೆ: 4,68,644 , ಗಣತಿ ನಮೂನೆ ಡಿಜಿಟಲೀಕರಣ 1,58,213 , ಆನ್‌ಲೈನ್ ಮೂಲಕ ಸಲ್ಲಿಸಿರುವ ಮತದಾರರು 961 ಮಂದಿ, ಗೈರು 79,ಸ್ಥಳಾಂತರ, 2497 ಮರಣ, 1939,ಡುಪ್ಲಿಕೇಟ್* - 311,ಇತರೆ 14

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0