Kodagu

SKSSF ಕಡಂಗ ಶಾಖಾ ಅಧ್ಯಕ್ಷ ಇಸ್ಹಾಕ್ ಅವರಿಗೆ ಸ್ನೇಹಿತರ ಬಳಗದಿಂದ ಸನ್ಮಾನ

admincoorgdaily

SKSSF ಕಡಂಗ ಶಾಖಾ ಅಧ್ಯಕ್ಷ ಇಸ್ಹಾಕ್ ಅವರಿಗೆ ಸ್ನೇಹಿತರ ಬಳಗದಿಂದ ಸನ್ಮಾನ

ವಿರಾಜಪೇಟೆ;ಕಡಂಗ ಎಸ್.ಕೆ ಎಸ್.ಎಸ್.ಎಫ್ ಮತ್ತೆ ಎಸ್.ವೈ.ಎಸ್ ವತಿಯಿಂದ ಕಡಂಗದಲ್ಲಿ ‌ನಡೆದ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ SKSSF ಕಡಂಗ ಶಾಖಾ ಅಧ್ಯಕ್ಷರಾದ ಇಸ್ಹಾಕ್ ಅವರನ್ನು ಕಡಂಗದ ಕೋಚೇರಿ ಸ್ನೇಹಿತರ ಬಳಗದಿಂದ ಸನ್ಮಾನಿಸಿ ಗೌರವಿಸಸಲಾಯಿತು.

 ಕೊಚೇರಿ ಬಳಗದ ಅನ್ಸಾರ್, ಸಬಾದ್,ಆರ್ಸಿದ್, ಸಂಸೀರ್,ಲತೀಫ್,ಸತ್ತಾರ್, ಸಾಲಿ,ರಿಂಷಾದ್,ಸಾಬೀರ್, ಸಾನಿದ್ ಇದ್ದರು.