ನಾಳೆ ಕಂಡಕರೆಯಲ್ಲಿ SKSSF ವತಿಯಿಂದ ಮೂರನೇ ವರ್ಷದ ಮಜ್ಲಿಸುನ್ನೂರು ವಾರ್ಷಿಕೋತ್ಸವ

Jun 6, 2026 - 12:28
 0  106
ನಾಳೆ ಕಂಡಕರೆಯಲ್ಲಿ SKSSF ವತಿಯಿಂದ ಮೂರನೇ ವರ್ಷದ ಮಜ್ಲಿಸುನ್ನೂರು ವಾರ್ಷಿಕೋತ್ಸವ

ಚೆಟ್ಟಳ್ಳಿ: ಸಮೀಪದ ಕಂಡಕರೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಯೂನಿಟ್ ವತಿಯಿಂದ ಮೂರನೇ ವರ್ಷದ ಮಜ್ಲಿಸುನ್ನೂರು ವಾರ್ಷಿಕೋತ್ಸವ ನಾಳೆ (ಜೂನ್ 07ರಂದು) ಮದರಸ ಮೈದಾನದಲ್ಲಿ ನಡೆಯಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್ ಯೂನಿಟ್ ಕಾರ್ಯದರ್ಶಿ ಸಿ.ಕೆ‌‌ ಶಂಸುದ್ದೀನ್ ತಿಳಿಸಿದ್ದಾರೆ.

ಭಾನುವಾರ ಮಗ್ರಿಬ್ ನಮಾಝಿನ ಬಳಿಕ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಎಂ ಅಬ್ದುಲ್ಲಾ ಫೈಝಿ ಮಾಡಲಿದ್ದು,ಪ್ರಭಾಷಣ ಮತ್ತು ದುಆ ನೇತೃತ್ವವನ್ನು ಸಯ್ಯಿದ್ ಹಾಫಿಳ್ ಅಬ್ದುಲ್ ಖಾದರ್ ಫೈಝಿ ಪಟ್ಟಾಂಬಿ ಮಾಡಲಿದ್ದಾರೆ ಎಂದು ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷರದಾ ಸಿಕೆ ಸಂಶುದ್ದೀನ್ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0