ಅಕ್ಕ ಪಡೆಗೆ ಎಸ್‌ಪಿ ಬಿಂದು ಮಣಿ ಚಾಲನೆ

Jan 6, 2026 - 00:00
 0  1.1k
ಅಕ್ಕ ಪಡೆಗೆ ಎಸ್‌ಪಿ ಬಿಂದು ಮಣಿ ಚಾಲನೆ

ಮಡಿಕೇರಿ:ವಿದ್ಯಾರ್ಥಿನಿಯರು, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ, ಕಾನೂನು ಅರಿವು, ಜಾಗೃತಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರದ ಮಹತ್ವದ ಯೋಜನೆಯಾದ ಅಕ್ಕ ಪಡೆಗೆ ಜಿಲ್ಲಾ ಪೊಲೀಸ್ ಕಚೇರಿ‌ ಆವರಣದಲ್ಲಿ ಎಸ್.ಪಿ ಬಿಂದು ಮಣಿ ಅವರು ಚಾಲನೆ ನೀಡಿದರು. ಈ ಸಂದರ್ಭ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿನಿಯರು ಮತ್ತು ಸ್ಥಳೀಯ ಮಹಿಳೆಯರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 3
Funny Funny 1
Angry Angry 0
Sad Sad 0
Wow Wow 0