ಸಂಪಾಜೆ ತಪಾಸಣಾ ಗೇಟ್ ಪರಿಶೀಲಿಸಿದ ಎಸ್.ಪಿ ಬಿಂದುಮಣಿ

ಸಂಪಾಜೆ ತಪಾಸಣಾ ಗೇಟ್ ಪರಿಶೀಲಿಸಿದ ಎಸ್.ಪಿ ಬಿಂದುಮಣಿ

ಮಡಿಕೇರಿ: ಜಿಲ್ಲೆಯ ಗಡಿ ಭಾಗವಾದ ಸಂಪಾಜೆ ಪೊಲೀಸ್ ಉಪ ಠಾಣೆಗೆ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಎಸ್.ಪಿ ಎನ್.ಆರ್ ಬಿಂದುಮಣಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಗಡಿ ತಪಾಸಣಾ ಗೇಟ್‌ ಮತ್ತು ಅಲ್ಲಿನ ಕಾರ್ಯವನ್ನು ಪರಿಶೀಲಿಸಿ ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.