ಪೊಲೀಸ್ ವಸತಿ ಗೃಹ ಸಮುಚ್ಚಯ ಮತ್ತು ಅಬ್ಬಿ ಫಾಲ್ಸ್ ಬಳಿಯ ಸಮುದಾಯ ಭವನಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್.ಪಿ ಬಿಂದುಮಣಿ
ಮಡಿಕೇರಿ;ಎಸ್.ಪಿ.ಬಿಂದುಮಣಿ ಅವರು ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದ ಬಳಿಯ ಪೊಲೀಸ್ ವಸತಿ ಗೃಹ ಸಮುಚ್ಚಯ ಮತ್ತು ಅಬ್ಬಿ ಫಾಲ್ಸ್ ಬಳಿಯ ಸಮುದಾಯ ಭವನಗಳಿಗೆ ಭೇಟಿನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.
What's Your Reaction?
Like
1
Dislike
0
Love
1
Funny
0
Angry
0
Sad
0
Wow
0
