SSLC ರಿಸಲ್ಟ್: ಇಲ್ಲಿದೆ ನೋಡಿ ವೆಬ್ ಸೈಟ್ ಲಿಂಕ್

Apr 23, 2026 - 10:08
 0  964
SSLC ರಿಸಲ್ಟ್: ಇಲ್ಲಿದೆ ನೋಡಿ ವೆಬ್ ಸೈಟ್ ಲಿಂಕ್

ಬೆಂಗಳೂರು:SSLC ಪರೀಕ್ಷಾ-1 ಫಲಿತಾಂಶ ಇಂದು, ಮಧ್ಯಾಹ್ನ 12 ಗಂಟೆ ಪ್ರಕಟವಾಗಲಿದ್ದು, karresults.nic.in kseab.Karnataka ಈ ಎರಡು ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳು (Registration Number) ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಇಷ್ಟೇ ಅಲ್ಲದೇ, ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್‌ ಸಂಖ್ಯೆಗಳಿಗೂ ಎಸ್‌ಎಂಎಸ್ (SMS) ಮೂಲಕ ಫಲಿತಾಂಶ ಕಳುಹಿಸಲು ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.

What's Your Reaction?

Like Like 5
Dislike Dislike 2
Love Love 0
Funny Funny 1
Angry Angry 3
Sad Sad 0
Wow Wow 2