ಎಸ್ಎಸ್ಎಲ್ ಸಿ ಫಲಿತಾಂಶ; ನಾಪೋಕ್ಲುವಿನ ಪಾಪ್ರಾಟ್ ಮುಫೀದಾಳಿಗೆ 564 ಅಂಕ

ಎಸ್ಎಸ್ಎಲ್ ಸಿ ಫಲಿತಾಂಶ; ನಾಪೋಕ್ಲುವಿನ ಪಾಪ್ರಾಟ್  ಮುಫೀದಾಳಿಗೆ 564 ಅಂಕ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು : ರಾಜ್ಯಾದ್ಯಂತ 2025- 26ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು ನಾಪೋಕ್ಲುವಿನ ಬೇತು ಗ್ರಾಮದ ಕೆ. ಎಲ್.ಮುಫೀದ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಗೊಂಡಿದ್ದಾರೆ. ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮುಫೀದ 625ಕ್ಕೆ564(90.24%) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಗೊಂಡಿದ್ದಾರೆ.ಮುಫೀದ ನಾಪೋಕ್ಲು ಬೇತು ಗ್ರಾಮದ ಕೆ.ಎಂ.ಲತೀಫ್ ಪಾಪ್ರಾಟ್ ಹಾಗೂ ಸಫೂರ ದಂಪತಿಗಳ ಪುತ್ರಿಯಾಗಿದ್ದಾಳೆ.